Advertisement
ಶಿರಸಿ ಸೋದೆ ವಾದಿರಾಜ ಮಠದ ಆಡಳಾಧಿಕಾರಿ ಮಧುಸೂದನ ಅವರಿಗೆ ಸೇರಿದ ಬಡಗುಬೆಟ್ಟು ಗ್ರಾಮದ ಇಂದಿರಾನಗರ ಡಯಾನ-ಎಂಜಿಎಂ ರಸ್ತೆಯ ಚರ್ಚ್ ಬಳಿಯ ಮನೆಯಲ್ಲಿ ಈ ಕೃತ್ಯ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಡಿ. 30ರಂದು ಮನೆಯ ಹೊರಾಂಗಣ ಸ್ವತ್ಛ ಮಾಡಲು ಕೆಲಸದಾಕೆ ಗಿರಿಜಾ ಬಂದಿದ್ದು, ಈ ವೇಳೆ ಮನೆಯ ಬಾಗಿಲು ತೆರೆದಿರುವುದು ಅವರ ಗಮನಕ್ಕೆ ಬಂದಿದೆ.
Advertisement
Udupi: ಮನೆಯ ಬೀಗ ಒಡೆದು ಚಿನ್ನಾಭರಣ ಕಳವು
09:00 PM Dec 31, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.