Advertisement

ಆರ್ಮ್ ಸ್ಟ್ರಾಂಗ್‌ ತಂದಿದ್ದ ಚಂದ್ರನ ಧೂಳು 11.7 ಕೋ.ರೂ.ಗೆ ಹರಾಜು

08:00 AM Jul 22, 2017 | Team Udayavani |

ಹೊಸದಿಲ್ಲಿ: ಮೊದಲಬಾರಿಗೆ ಚಂದ್ರಯಾನ ಕೈಗೊಂಡಿದ್ದ ಗಗನಯಾತ್ರಿ ನೀಲ್‌ ಆರ್ಮ್ ಸ್ಟ್ರಾಂಗ್‌ ಚಂದ್ರನಿಂದ ಭೂಮಿಗೆ ತಂದಿದ್ದ ಚಂದ್ರನ ಧೂಳು ಬರೋ ಬ್ಬರಿ 11.7 ಕೋಟಿ ರೂ.ಗೆ ಹರಾಜಾಗಿದೆ. 

Advertisement

ಒಂದು ಪುಟ್ಟ ಬಿಳಿ ಚೀಲದಲ್ಲಿ ಚಂದ್ರನ ಧೂಳು ಇದೆ. ಇದನ್ನು ಜಾನ್ಸನ್‌ ಸ್ಪೇಸ್‌ ಸೆಂಟರ್‌ನಲ್ಲಿ ಇರಿಸಲಾಗಿತ್ತು. ಅಲ್ಲಿಂದ ಇದು ಕಳ ವಾಗಿತ್ತು. 10 ವರ್ಷಗಳ  ಬಳಿಕ 2014ರಲ್ಲಿ ಈ ಚೀಲ ಕನ್ಸಾಸ್‌ ವಸ್ತುಸಂಗ್ರಹಾಲಯದ ಮ್ಯಾನೇ ಜರ್‌ರ ಗ್ಯಾರೇಜ್‌ನಲ್ಲಿ ಪತ್ತೆಯಾಗಿತ್ತು. ಆತನೇ ಈ ಚೀಲ ಕದ್ದಿದ್ದ ಎಂಬ ಆರೋ ಪವು ಸಾಬೀತಾಗಿತ್ತು. ಇದರ ಐತಿಹಾ ಸಿಕ ಮಹತ್ವ ಅರಿತ ಟಾರ್ನಿ ನ್ಯಾನ್ಸಿ ಲೀ ಕಾರ್ಲ್ಸನ್‌, 2015ರಲ್ಲಿ  ಖರೀದಿಸಿದ್ದರು. ಈಗ ಇದು ಮತ್ತೆ ಹರಾಜಿನಲ್ಲಿ ಮಾರಾಟವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next