Advertisement

SIIMA ಕನಸಿನಲ್ಲಿ ನೇಹಾ ಶೆಟ್ಟಿ

12:59 PM Aug 14, 2023 | Team Udayavani |

“ಮುಂಗಾರು ಮಳೆ-2′ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನಟಿ ನೇಹಾ ಶೆಟ್ಟಿ ಆ ನಂತರ ತೆಲುಗು ಚಿತ್ರರಂಗದಲ್ಲಿ ಬಿಝಿಯಾಗಿರೋದು ನಿಮಗೆ ಗೊತ್ತೇ ಇದೆ. ಸದ್ಯ ನೇಹಾ ಸೈಮಾ ಅವಾರ್ಡ್‌ನತ್ತ ದೃಷ್ಟಿ ನೆಟ್ಟಿದ್ದಾರೆ.

Advertisement

ಸೈಮಾದ ಅತ್ಯುತ್ತಮ ನಾಯಕಿ ಪ್ರಶಸ್ತಿಗೆ ನಾಮಿನೇಟ್‌ ಆಗಿದ್ದಾರೆ. ತೆಲುಗಿನ “ಡಿಜೆ ತಿಲ್ಲು’ ಚಿತ್ರದ ನಟನೆಗಾಗಿ ನೇಹಾ ನಾಮಿನೇಟ್‌ ಆಗಿದ್ದು, ನಿರೀಕ್ಷೆ ಕಂಗಳೊಂದಿಗೆ ಎದುರು ನೋಡುತ್ತಿದ್ದಾರೆ.

ಸದ್ಯ ನೇಹಾ ತೆಲುಗಿನಲ್ಲಿ ಬಿಝಿಯಾಗಿದ್ದು, ಬೆದುರುಲಂಕ 2012, ಗ್ಯಾಂಗ್ಸ್‌ ಆಫ್ ಗೋದಾವರಿ ಹಾಗೂ ರೂಲ್ಸ್‌ ರಂಜನ್‌ ಚಿತ್ರಗಳು ನೇಹಾ ಕೈಯಲ್ಲಿವೆ

Advertisement

Udayavani is now on Telegram. Click here to join our channel and stay updated with the latest news.

Next