Advertisement
670ಕ್ಕೂ ಅಧಿಕ 11 ಮಂದಿ 670ಕ್ಕೂ ಅಧಿಕ, 650ಕ್ಕೂ ಅಧಿಕ 51 ಮಂದಿ 650ಕ್ಕೂ ಅಧಿಕ, 181 ಮಂದಿ 600ಕ್ಕೂ ಅಧಿಕ, 371 ಮಂದಿ 550ಕ್ಕೂ ಅಧಿಕ 371ಮಂದಿ, 686ಮಂದಿ 500ಕ್ಕೂ ಅ ಧಿಕ ಅಂಕ ಪಡೆದಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಬಸವರಾಜ್55ನೇ ರ್‍ಯಾಂಕ್, ಆರ್. ರಕ್ಷಿತಾ 486ರ್‍ಯಾಂಕ್, ಗೌತಮ್ ಜಿ. 577ನೇ ರ್‍ಯಾಂಕ್ ಪಡೆದಿದ್ದಾರೆ.
Related Articles
ವಿಶೇಷ ಚೇತನರ ವಿಭಾಗದಲ್ಲಿ 15 ವಿದ್ಯಾರ್ಥಿಗಳು ಶ್ರೇಷ್ಠ ಸಾಧನೆ ತೋರಿದ್ದು ಎಲ್ಲರೂ ರಾಷ್ಟ್ರಮಟ್ಟದ ರ್‍ಯಾಂಕಿಂಗ್ ಅರ್ಹತೆಯಲ್ಲಿ ಹೆಸರಾಂತ ಸರಕಾರಿ ಮೆಡಿಕಲ್ ಕಾಲೇಜಿಗೆ ಸೇರುವ ಅರ್ಹತೆ ಗಳಿಸಿದ್ದಾರೆ. ಇವರಲ್ಲಿಚಿರಂತ್ ಕೆ.ಎಂ. -(229) ವೀರು ಪಾಟೀಲ್-(289), ಜಫೀನ್ ಹ್ಯಾರಿ- (361), ನಝೀರ್ ಕೆ.ಎಚ್.- (370) ರ್‍ಯಾಂಕ್ ಗಳಿಸಿದ್ದಾರೆ.
Advertisement
ಆಳ್ವಾಸ್ ಪ.ಪೂ. ಕಾಲೇಜಿನ ಪ್ರಾಚಾರ್ಯ ಪ್ರೊ| ಎಂ. ಸದಾಕತ್, ಆಡಳಿತಾಧಿ ಕಾರಿ ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.
600ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಸೀಟು ಸಾಧ್ಯತೆಜನರಲ್ ಕೆಟಗರಿ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಹೈದಾರಾಬಾದ್ ಕರ್ನಾಟಕ, ಗ್ರಾಮೀಣ ಕೋಟಾ, ಕನ್ನಡ ಮಾಧ್ಯಮ ಕೋಟಾ, ವಿಶೇಷಚೇತನರು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಕೋಟಾ ಇವುಗಳಲ್ಲಿ 600ಕ್ಕೂ ಅ ಧಿಕ ವಿದ್ಯಾರ್ಥಿಗಳು ಸರಕಾರಿ ಕೋಟಾದಲ್ಲಿ ಎಂಬಿಬಿಎಸ್ ಪದವಿಗೆ ಪ್ರವೇಶ ಪಡೆಯಲು ಅರ್ಹತೆ ಪಡೆದುಕೊಂಡಿದ್ದಾರೆ. 267 ಮಂದಿ ದತ್ತು ಸ್ವೀಕಾರದ ಫಲಾನುಭವಿಗಳು
ಉತ್ತಮ ಸಾಧನೆ ಮೆರೆದ ವಿದ್ಯಾರ್ಥಿಗಳಲ್ಲಿ 267 ವಿದ್ಯಾರ್ಥಿಗಳು ಸಂಸ್ಥೆಯ ದತ್ತು ಸ್ವೀಕಾರ ವ್ಯವಸ್ಥೆಯಲ್ಲಿ ಕಲಿತಿದ್ದು ಸಂಸ್ಥೆ ಅವರ ವಿದ್ಯಾಭ್ಯಾಸಕ್ಕೆ ಪ್ರತಿವರ್ಷ ಸುಮಾರು 3.5 ಕೋ.ರೂ. ವಿನಿಯೋಗಿಸಿದೆ ಎಂದು ಡಾ| ಆಳ್ವ ತಿಳಿಸಿದರು.