Advertisement

ನೀರಜಾ ಬಲಿ ಪಡೆದವರ ಪತ್ತೆಗೆ FBI ತಂತ್ರ

12:24 PM Jan 20, 2018 | Sharanya Alva |

ವಾಷಿಂಗ್ಟನ್‌: 1986ರಲ್ಲಿ ನಡೆದಿದ್ದ, ಭಾರತೀಯ ಮೂಲದ ವಿಮಾನ ಗಗನಸಖೀ ನೀರಜಾ ಭಾನೋಟ್‌ ಅವರ ತ್ಯಾಗ, ಬಲಿದಾನಕ್ಕೆ ಕಾರಣವಾದ “ಪ್ಯಾನ್‌ ಎಎಂ’ ವಿಮಾನ ಅಪಹರಣ ಪ್ರಕರಣದ ಆರೋಪಿಗಳ ಪತ್ತೆಗೆ ಪ್ರಕರಣದ ತನಿಖೆ ನಡೆಸುತ್ತಿರುವ ಅಮೆರಿಕದ ಎಫ್ ಬಿಐ
ಹೊಸ ತಂತ್ರ ಅನುಸರಿಸಿದೆ. ‌

Advertisement

“ಏಜ್‌ ಪ್ರೋಗ್ರೆಷನ್‌’ ತಂತ್ರಜ್ಞಾನದ ಅಡಿಯಲ್ಲಿ “ಪ್ಯಾನ್‌ ಎಎಂ’ ವಿಮಾನದ ಅಪಹರಣ ನಡೆಸಿದ್ದ ನಾಲ್ವರು ಅಪಹರಣಕಾರರು ವಯಸ್ಸಾದಂತೆ ಈಗ ಅವರ ಮುಖದಲ್ಲಿ ಆಗಿರುವ ಮಾರ್ಪಾಡುಗಳನ್ನು ಊಹಿಸಿ, ಹೊಸ ಭಾವಚಿತ್ರಗಳನ್ನು ರಚಿಸಿ, ಬಿಡುಗಡೆ ಮಾಡಲಾಗಿದೆ. ಅಡೋಬ್‌ ಫೋಟೋಶಾಪ್‌ ಆಧರಿತ ವಿನ್ಯಾಸ ಇದಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next