Advertisement
ಈ ಕುರಿತಂತೆ ಆಂಗ್ಲ ವಾಹಿನಿಯೊಂದಕ್ಕೆ ನಾಡಾದ ಪ್ರಧಾನ ನಿರ್ದೇಶಕ ನವೀನ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ. ಅಮಾನತು ಮಾಡಿದ್ದು ನಿಜ. ಮುಂದಿನ ವರದಿ ಬಂದ ಮೇಲೆ ಕ್ರೀಡಾಪಟುವಿನ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಾಧ್ಯವಿದೆ ಎಂದಿದ್ದಾರೆ. ಸದ್ಯ ಪಟಿಯಾಲದಿಂದ ಅಥ್ಲೀಟ್‌ಗೆ ಗೇಟ್ ಪಾಸ್ ನೀಡಲಾಗಿದೆ ಎನ್ನಲಾಗಿದೆ. ಅಥ್ಲೀಟ್ ಪಟಿಯಾಲದ ಎನ್‌ಐಎಸ್ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದರು. ಆತನ ಕೊಠಡಿಯಲ್ಲಿ 20ಕ್ಕೂ ಹೆಚ್ಚು ಸಿರೆಂಜ್‌ಗಳು ಸಿಕ್ಕಿದ್ದು ಈಗ ಅನುಮಾನಕ್ಕೆ ಕಾರಣವಾಗಿದೆ. 2014 ಗ್ಲಾಸೊYà ಕಾಮನ್ವೆಲ್ತ್ ಗೇಮ್ಸ್ ಮತ್ತು 2014 ಇಂಚಾನ್ ಏಷ್ಯನ್ ಗೇಮ್ಸ್‌ನಲ್ಲಿ ಇವರು ಭಾರತ ತಂಡದ ಸದಸ್ಯರಾಗಿದ್ದರು. 2016 ಜ.1ರಿಂದ ಮೆಲ್ಡೋ ನಿಯಂ ಅನ್ನು ನಿಷೇಧಿಸಲಾಗಿದೆ. ಖ್ಯಾತ ಟೆನಿಸ್ ಆಟಗಾರ್ತಿ ರಷ್ಯಾದ ಮರಿಯಾ ಶರಪೋವಾ ಮೆಲ್ಡೋನಿಯಂ ಸೇವನೆ ಪ್ರಕರಣದಲ್ಲಿ ಸಿಕ್ಕಿಬಿದ್ದು ವಾಡಾದಿಂದ 15 ತಿಂಗಳು ನಿಷೇಧಕ್ಕೆ ಒಳಗಾಗಿದ್ದನ್ನು ಸ್ಮರಿಸಬಹುದು. Advertisement
ಭಾರತೀಯ ಅಥ್ಲೀಟ್‌ನಿಂದ ಉದ್ದೀಪನ ಸೇವನೆ?
11:25 AM May 25, 2017 | |
Advertisement
Udayavani is now on Telegram. Click here to join our channel and stay updated with the latest news.