Advertisement
“ಥಾಡ್’ ಕ್ಷಿಪಣಿ ನಿಯಂತ್ರಕ ವ್ಯವಸ್ಥೆಯನ್ನು ಈ ವರ್ಷ ಅಕ್ಟೋಬರ್ನಲ್ಲಿ ಅಮೆರಿಕ ಇಸ್ರೇಲ್ಗೆ ನೀಡಿತ್ತು. ಇದರ ಬಳಕೆ ಬಗ್ಗೆ ಇಸ್ರೇಲ್ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ. ಭೂಮಿಯ ವಾತಾವರಣದ ಒಳಗಿನಿಂದ ಹಾಗೂ ಹೊರಗಿನಿಂದ ಬರುವ 2 ರೀತಿಯ ಕ್ಷಿಪಣಿಗಳನ್ನು ತಡೆಯುವ ಸಾಮರ್ಥ್ಯವನ್ನು ಇದು ಹೊಂದಿದೆ. ಈ ವ್ಯವಸ್ಥೆಯನ್ನು ಟ್ರಕ್ ಮೇಲೆ ಅಳವಡಿಸಬಹುದಾಗಿದ್ದು, 870ರಿಂದ 3000 ಕಿ.ಮೀ.ವರೆಗಿನ ಕ್ಷಿಪಣಿಗಳನ್ನು ನಾಶ ಪಡಿಸಬಲ್ಲ ಸಾಮರ್ಥ್ಯವನ್ನು ಇದು ಹೊಂದಿದೆ. Advertisement
THAAD System: ಹೌತಿ ದಾಳಿ ತಡೆಗೆ ಇಸ್ರೇಲ್ನಿಂದ “ಥಾಡ್’ ವ್ಯವಸ್ಥೆ ಬಳಕೆ
09:39 PM Dec 28, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.