Advertisement
ತೀರಾ ಬೋಲ್ಡ್ ಎನಿಸುವ ಕಥಾಹಂದರದೊಂದಿಗೆ ರೂಪುಗೊಂಡಿರೋ ಸಿನಿಮಾ ನಾತಿಚರಾಮಿ. ಈ ಚಿತ್ರದ ನನ್ನ ಪಾತ್ರ ನಿಜ ಜೀವನದಲ್ಲಿ ನನ್ನ ತಾಯಿಗೆ ಕನೆಕ್ಟ್ಆ ಗುತ್ತದೆ. ಮದುವೆಯ ಅರ್ಥ ಏನು? ಗಂಡ ಹೆಂಡತಿಯ ಸಂಬಂಧ ಹೇಗಿರಬೇಕು ಎಂಬೆಲ್ಲಾ ವಿಚಾರಗಳ ಕುರಿತು ಈ ಸಿನಿಮಾದಲ್ಲಿ ಗಂಭೀರವಾಗಿ ಚಚರ್ೆ ಮಾಡಲಾಗಿದೆ. ಈ ಪಾತ್ರ ನನ್ನ ಹೆತ್ತ ತಾಯಿ ಮತ್ತು ಅವರಂಥಾ ಅಗಣಿತ ಹೆಣ್ಣುಮಕ್ಕಳ ಅಂತರಾಳದ ದನಿಯಾಗಿದೆ ಅನ್ನೋದು ನನ್ನ ಅಭಿಪ್ರಾಯ. ನಮ್ಮ ಸಮಾಜದಲ್ಲಿ ಗಂಡಸರಿಗೆ ಮಾತ್ರ ಸೆಕ್ಷುಯಲ್ ಡಿಸೈರ್ ಇದೆ ಅನ್ನುವುದಕ್ಕೆ ಇಂಪಾರ್ಟೆನ್ಸ್ ಕೊಡುತ್ತಾರೆ. ಆದರೆ ಅದೇ ಬಗೆಯಲ್ಲಿ ಹೆಣ್ಣಿನ ಮನಸ್ಸಿನಲ್ಲೂ ಕಾಮನೆಗಳಿರುತ್ತವೆ.
Advertisement
ನಾತಿಚರಾಮಿಯಲ್ಲಿ ಹೆಣ್ಣಿನ ಒಳತುಡಿತಳ ಬಗ್ಗೆ ಹೇಳಿದ್ದೇವೆ:ಶೃತಿ ಹರಿಹನ್
05:47 PM Dec 25, 2018 | |
Advertisement
Udayavani is now on Telegram. Click here to join our channel and stay updated with the latest news.