Advertisement
ಪಾರ್ಕರ್ ಸೋಲಾರ್ ಪ್ರೋಬ್ ಎಂದು ಕರೆಯಲಾಗಿರುವ ನೌಕೆ ಆಗಸ್ಟ್ 6 ರಂದು ಉಡಾವಣೆಗೊಳ್ಳಲಿದೆ. ಈವರೆಗೆ ಯಾವುದೇ ನೌಕೆ ಸೂರ್ಯನ ಬಳಿ ಇಷ್ಟು ಸಮೀಪ ತೆರಳಿರಲಿಲ್ಲ. ಈ ನೌಕೆ ಸೂರ್ಯನ ಬಗ್ಗೆ ವಿಜ್ಞಾನಿಗಳಲ್ಲಿರುವ ಹಲವು ಪ್ರಶ್ನೆಗಳಿಗೆ ಉತ್ತರಿಸಲಿದೆ ಎನ್ನಲಾಗಿದೆ. ಸೂರ್ಯನಿಂದ 40 ಲಕ್ಷ ಕಿ.ಮೀ ದೂರದಲ್ಲಿ ಮಿಲಿಯನ್ ಡಿಗ್ರಿ ತಾಪಮಾನ ಇರಲಿದ್ದು, ಇದನ್ನು ಕೊರೊನಾ ಎಂದು ಕರೆಯಲಾಗಿದೆ.
Advertisement
ಸೂರ್ಯನ ಸನಿಹಕ್ಕೆ ನಾಸಾ ನೌಕೆ
06:00 AM Jul 24, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.