Advertisement

ಊಟ ಪರಿಶೀಲಿಸಿದ ನಾಗರಾಜ್‌

07:20 PM May 19, 2021 | Team Udayavani |

ದೇವನಹಳ್ಳಿ: ಪಟ್ಟಣದ ಹಳೆ ಬಸ್‌ನಿಲ್ದಾಣದ ಹತ್ತಿರ ಇರುವ ಇಂದಿರಾಕ್ಯಾಂಟೀನ್‌ ಸ್ವತ್ಛತೆ, ಆಹಾರಗುಣಮಟ್ಟದಬಗ್ಗೆಪುರಸಭಾಮುಖ್ಯಾಧಿಕಾರಿ ಎ.ಎಚ್‌.ನಾಗರಾಜ್‌ ದಿಢೀರ್‌ಭೇಟಿ ನೀಡಿ ಪರಿಶೀಲಿಸಿದರು.

Advertisement

ಇಂದಿರಾ ಕ್ಯಾಂಟೀನ್‌ನಲ್ಲಿ ಅಡುಗೆಮನೆ, ಕುಡಿವ ನೀರಿನ ವ್ಯವಸ್ಥೆಸಾರ್ವಜನಿಕರಿಗೆ ನೀಡುತ್ತಿರುವ ಆಹಾರದ ಗುಣಮಟ್ಟ, ಪ್ರಮಾಣಕೆಲಸ ಮಾಡುತ್ತಿರುವ ಕಾರ್ಮಿಕರಸ್ವತ್ಛತೆಕುರಿತು ಮಾಹಿತಿ ಪಡೆದರು.ಪುರಸಭಾ ಮುಖ್ಯಾಧಿಕಾರಿಎ.ಎಚ್‌. ನಾಗರಾಜ್‌ ಮಾತನಾಡಿ,ಇಂದಿರಾ ಕ್ಯಾಂಟೀನ್‌ಗೆ ಪ್ರತಿ ವಾರಮತ್ತು 15 ದಿನಕ್ಕೊಮ್ಮೆ ಭೇಟಿ ನೀಡಿಆಹಾರದ ಗುಣಮಟ್ಟ ಮತ್ತುಪ್ರಮಾಣ ಕೆಲಸ ಮಾಡುತ್ತಿರುವಕಾರ್ಮಿಕರ ಸ್ವತ್ಛತೆ ಬಗ್ಗೆ ಕೋವಿಡ್‌ ನಿಯಮಗಳ ಅನುಸರಣೆ ಆಗುತ್ತಿರುವ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇನೆ.

ಉತ್ತಮ ಗುಣಮಟ್ಟದ ಆಹಾರವನ್ನು ಕ್ಯಾಂಟೀನ್‌ನೀಡುತ್ತಿದ್ದು ಬಡಜನರಿಗೆ ಕೂಲಿ ಕಾರ್ಮಿಕರು ರೈತಾಪಿ ಜನರಿಗೆ ಅನುಕೂಲವಾಗಿದೆ.ಸರ್ಕಾರದ ಆದೇಶದಂತೆಲಾಕ್‌ಡೌನ್‌ವೇಳೆ ಉಚಿತವಾಗಿ ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next