Advertisement

ಶೀಘ್ರವೇ ಟೆನಿಸಿಗ ನಡಾಲ್‌, ಮೇರಿ ಪೆರೆಲ್ಲೊ ಮದುವೆ

02:12 AM Feb 02, 2019 | |

ಮ್ಯಾಡ್ರಿಡ್‌: ವಿಶ್ವದ ಮಾಜಿ ನಂಬರ್‌ ವನ್‌ ಟೆನಿಸಿಗ ಸ್ಪೇನಿನ ರಫೆಲ್‌ ನಡಾಲ್‌ ಶೀಘ್ರದಲ್ಲೇ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ದೀರ್ಘ‌ ಕಾಲದ ಗೆಳತಿ ಮೇರಿ ಪೆರೆಲ್ಲೊ ಅವರನ್ನು ನಡಾಲ್‌ ವರಿಸಲಿದ್ದು, ಇತ್ತೀಚೆಗಷ್ಟೇ ಇವರ ನಿಶ್ಚಿತಾರ್ಥ ನೆರವೇರಿತ್ತು. ನಡಾಲ್‌-ಮೇರಿ ವಿವಾಹವನ್ನು ಎಟಿಪಿ ಕೂಡ ಇತ್ತೀಚಿನ ಟ್ವೀಟ್‌ನಲ್ಲಿ ದೃಢಪಡಿಸಿ ಇಬ್ಬರಿಗೂ ಶುಭ ಹಾರೈಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next