Advertisement
ಬುಧವಾರ ಕೆಎಂಸಿ ಡೀನ್ ಡಾ| ಪದ್ಮರಾಜ್ ಹೆಗ್ಡೆ ಮತ್ತು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್ ಶೆಟ್ಟಿ ಅವರಿಗೆ ಪ್ರಮಾಣಪತ್ರವನ್ನು ನೀಡಲಾಯಿತು.ಮಾಹೆಯ ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಮತ್ತು ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್, ಸಹಕುಲಪತಿ ಡಾ| ಶರತ್ ರಾವ್ ಅವರು ಕೆಎಂಸಿ ಮತ್ತು ಆಸ್ಪತ್ರೆಯ ಗುಣಮಟ್ಟದ ಸೇವೆ ಮತ್ತು ಗಮನಾರ್ಹ ಸಾಧನೆಯನ್ನು ಶ್ಲಾ ಸಿದರು. ಇದು ಇಡೀ ತಂಡದ ಪರಿಶ್ರಮದಿಂದ ಸಾಧ್ಯ ಎಂದರು.
ಕೆಎಂಸಿಯ ಎಲ್ಲ ಸಹ ಡೀನ್‌ಗಳು ಉಪಸ್ಥಿತರಿದ್ದರು.