Advertisement
ಈಗಾಗಲೇ ಯೋಗಿ ಜಿ ರಾಜ್ ಹಾಗೂ ಚೇತನ್ ಕುಮಾರ್ ಇಬ್ಬರೂ ಮುರಳಿಗೆ ಒಂದೊಂದು ಕಥೆ ಹೇಳಿದ್ದಾರೆ. ಇಬ್ಬರ ಕಥೆಗಳನ್ನು ಮುರಳಿ ಇಷ್ಟಪಟ್ಟಿದ್ದಾರೆನ್ನಲಾಗಿದ್ದು, ಆ ಪೈಕಿ ಯಾರ ಸಿನಿಮಾ ಮೊದಲು ಸೆಟ್ಟೇರುತ್ತದೆ ಎಂಬ ಕುತೂಹಲವಿದೆ. ಚೇತನ್, ಮುರಳಿಗೆ ಡಿಸೆಂಬರ್‌ನಲ್ಲೇ ಕಥೆ ಹೇಳಿದ್ದರಂತೆ. ಇನ್ನು “ಮಫ್ತಿ’ ಬಿಡುಗಡೆಗೆ ಮುನ್ನವೇ ಯೋಗಿ, ಮುರಳಿಗೆ ಒಂದು ಕಥೆ ಹೇಳಿದ್ದರಂತೆ.
Advertisement
ಯುಗಾದಿಗೆ ಮುರಳಿ ಹೊಸ ಚಿತ್ರ
09:00 PM Mar 09, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.