Advertisement
ಶನಿವಾರ ಮಧ್ಯರಾತ್ರಿಯಿಂದಲೇ ಮಾರಾಟ ಆರಂಭವಾಗಿದ್ದು, ಮೊದಲ ದಿನವೇ ಸಿನೆಮಾದ ಗಳಿಕೆ 10 ಕೋಟಿ ರೂ. ತಲುಪಿದೆ. ಇದರೊಂದಿಗೆ “ಪುಷ್ಪ: ದಿ ರೂಲ್’ ಈ ಹಿಂದೆ ಪಠಾಣ್(2 ಲಕ್ಷ), ಕೆಜಿಎಫ್ ಚಾಪ್ಟರ್-2(1.25 ಲಕ್ಷ) ಮಾಡಿದ್ದ ದಾಖಲೆಗಳನ್ನು ಮುರಿದಿದೆ. ಇದೇ ವೇಳೆ, ದಿಲ್ಲಿಯಲ್ಲಿ ಈ ಚಿತ್ರದ ಟಿಕೆಟ್ ದರ 1,800 ರೂ.ಗಳಷ್ಟಿದ್ದರೆ, ಇತ್ತ ಮುಂಬಯಿಯಲ್ಲಿ 1,600 ರೂ. ಗೆ ಮಾರಾಟವಾಗುತ್ತಿದೆ. Advertisement
Record: 12 ಗಂಟೆ, 3 ಲಕ್ಷ ಟಿಕೆಟ್ ಸೇಲ್: ಪಠಾಣ್, ಕೆಜಿಎಫ್ ಹಿಂದಿಕ್ಕಿ ಪುಷ್ಪ-2 ದಾಖಲೆ
04:31 AM Dec 02, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.