Advertisement
ಇಲ್ಲಿಗೆ ಬಂದ ಬಳಿಕ ನಾನು ಹಲವು ಹಿರಿಯ ಆಟಗಾರರಾದ ಜಯವರ್ಧನ, ಸಚಿನ್ ಸರ್ ಮತ್ತು ರೋಹಿತ್ ಶರ್ಮ ಜತೆ ಚರ್ಚೆ ನಡೆಸಿದ್ದೇನೆ. ಇವೆರಲ್ಲರ ಸಂಪರ್ಕ, ಸಲಹೆಯಿಂದ ಆಟದ ವಾತಾವರಣವೇ ಬದಲಾಯಿತು. ನಾನು ಗೌತಮ್ ಗಂಭೀರ್ ಜತೆಯೂ ಮಾತನಾಡಿದ್ದೇನೆ. ರಣಜಿ ಕ್ರಿಕೆಟ್ ಕೂಟದ ವೇಳೆ ನಡೆದ ಸಂಗತಿಗಳನ್ನು ಅವರೊಂದಿಗೆ ಚರ್ಚಿಸಿದ್ದೇನೆ ಮತ್ತು ಅವರ ಅನುಭವದ ಮಾತು ಕೂಡ ನನಗೆ ನೆರವಾಗಿದೆ ಎಂದು ಪಂದ್ಯದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಣ ಹೇಳಿದರು. Advertisement
ಮಾಹೇಲ, ಸಚಿನ್ ಸಲಹೆ
10:56 PM Apr 13, 2017 | Karthik A |
Advertisement
Udayavani is now on Telegram. Click here to join our channel and stay updated with the latest news.