Advertisement

ಸಂಪ್ರದಾಯಕ್ಕೆ ಸೀಮಿತವಾದ ಮೂಲ್ಕಿ ಸೀಮೆ ಅರಸು ಕಂಬಳ

11:02 AM Dec 27, 2020 | keerthan |

ಹಳೆಯಂಗಡಿ: ಇತಿಹಾಸ ಪ್ರಸಿದ್ಧ ಮೂಲ್ಕಿ ಸೀಮೆ ಅರಸು ಕಂಬಳ ಕೋವಿಡ್ ಹಾವಳಿ ಕಾರಣದಿಂದ ಇಂದು ಸಂಪ್ರದಾಯಕ್ಕೆ ಮಾತ್ರ ಸೀಮಿತವಾಗಿ ನಡೆಯಿತು

Advertisement

ಯಾವುದೇ ಸ್ಪರ್ಧೆ ಇಲ್ಲದೆ ಸೀಮೆಯ ಗೌರವಪೂರ್ವಕವಾಗಿ ಕಂಬಳ ಕೋಣಗಳ ಮಾಲೀಕರು ಇಂದು ಭಾಗವಹಿಸುತ್ತಿದ್ದಾರೆ. ಹಗ್ಗ ಕಿರಿಯ, ನೇಗಿಲು ಕಿರಿಯ ವಿಭಾಗದ  ಕೋಣಗಳನ್ನು ಮಾತ್ರ  ಗದ್ದೆಗೆ ಇಳಿಸಲಾಗಿದೆ.

ಇದನ್ನೂ ಓದಿ:ಕೃಷಿ ಕ್ಷೇತ್ರಕ್ಕೆ ಶೈಕ್ಷಣಿಕ, ಸಾಂಸ್ಕೃತಿಕ ಸ್ಪರ್ಶ ಅಗತ್ಯ

ಸರ್ಕಾರ ಪ್ರಕಟಿಸಿರುವ ಕೋವಿಡ್-19ರ ಎಲ್ಲ ನಿಯಮಾವಳಿ ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next