Advertisement
2025 ರ ಜನವರಿ 04ರಂದು ಮಿಯ್ಯಾರಿನಲ್ಲಿ ಕಂಬಳ ನಡೆಸುವುದೆಂದು ಈ ಹಿಂದೆ ನಿರ್ಧರಿಸಲಾಗಿತ್ತು. ಆದರೆ ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ನಡೆಯಲಿರುವ ಕಾರಣದಿಂದ ಕಂಬಳ ನಡೆಸಲಾಗುವುದಿಲ್ಲ ಎಂದು ಕಾರ್ಕಳ ಕಂಬಳ ಸಮಿತಿ ತಿಳಿಸಿದೆ.
Advertisement
Kambala; ಈ ಬಾರಿ ನಡೆಯುತ್ತಿಲ್ಲ ಮಿಯ್ಯಾರು ಕಂಬಳ; ಹೊಕ್ಕಾಡಿಗೋಳಿಗೆ ಸಿಕ್ತು ಹೊಸ ದಿನಾಂಕ
12:11 PM Dec 07, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.