Advertisement
ಎರಡು ವರ್ಷದ ಹಿಂದೆ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಮೈಂದನಡ್ಕದಿಂದ ಕನ್ನಡ್ಕ ದವರೆಗೆ ಸುಮಾರು 2.5 ಕಿ.ಮೀ. ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿದ್ದರೂ ಈ ರಸ್ತೆ ಸಂಪೂರ್ಣ ಹದಗೆಟ್ಟಿದೆ.
Related Articles
ಅಗ್ರಹಿಸಿದ್ದಾರೆ. ರಸ್ತೆ ಬದಿ ಕಳೆ ಗಿಡಗಳು ಕೆಲವೆಡೆ ರಸ್ತೆಯವರೆಗೂ ಬೆಳೆದಿದ್ದು ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂಬ ದೂರೂ ಇದೆ.
Advertisement
ಹಕ್ಕೊತ್ತಾಯ ಆರಂಭಕೋಟಿ ಚೆನ್ನಯರ ಹುಟ್ಟೂರು ಪಡುಮಲೆ ಐತಿಹಾಸಿಕ ತಾಣವಾಗಿ ಅಭಿವೃದ್ಧಿ ಹೊಂದುತ್ತಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರ ಹೆಚ್ಚಾಗಿರುವ ಕಾರಣ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡುವಂತೆಯೂ ಜನರ ಹಕ್ಕೊತ್ತಾಯ ಆರಂಭವಾಗಿದೆ. ರಸ್ತೆ ವಿಸ್ತರಣೆ ಅಗತ್ಯ
ಮುಡಿಪಿನಡ್ಕ- ಮೈಂದನಡ್ಕ ರಸ್ತೆ ರಸ್ತೆ ಅಗಲಕಿರಿದಾಗಿದ್ದು ಎರಡು ಘನವಾಹನ ಎದುರು ಬದುರಾದಾಗ ಚಾಲಕರು ವಾಹನ ಚಲಾಯಿಸಲು ಪರದಾಡುವ ಪರಿಸ್ಥಿತಿ ಇದೆ. ಇದನ್ನು ತಪ್ಪಿಸಲು ಲೋಕೋಪಯೋಗಿ ಇಲಾಖಾಧಿಕಾರಿಗಳು ರಸ್ತೆ ವಿಸ್ತರಣೆಗೆ ಕ್ರಮ ಕೈಗೊಳ್ಳುವಂತೆಯೂ ಜನ ಆಗ್ರಹಿಸುತ್ತಿದ್ದಾರೆ.