Advertisement

ಉಡುಪಿ ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿಯಾಗಿ ಎಂ.ಟಿ.ರೇಜು ನೇಮಕ

07:45 PM Apr 27, 2021 | Team Udayavani |

ಉಡುಪಿ : ಜಿ.ಪಂ. ಅಧ್ಯಕ್ಷರ ಅವಧಿ ಎ. 26ರಂದು ಮುಗಿದಿದ್ದು ಸರಕಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರನ್ನು ಆಡಳಿತಾಧಿಕಾರಿಯಾಗಿ ನೇಮಿಸಿದೆ. ಉಸ್ತುವಾರಿ ಕಾರ್ಯದರ್ಶಿ ಎಂ.ಟಿ. ರೇಜು ಅವರು ಜಿ.ಪಂ. ಆಡಳಿತಾಧಿಕಾರಿಯಾಗಿದ್ದಾರೆ.

Advertisement

ಎ. 27ರಂದು ಜಿ.ಪಂ. ಕಚೇರಿಗೆ ನಿರ್ಗಮನ ಅಧ್ಯಕ್ಷ ದಿನಕರ ಬಾಬು ಭೇಟಿ ನೀಡಿದ್ದು ಅಧ್ಯಕ್ಷರ ವಾಹನವನ್ನು ಹಿಂದಿರುಗಿಸಿದ್ದಾರೆ. ಐದು ವರ್ಷಗಳ ಅವಧಿಯಲ್ಲಿ ಸಹಕರಿಸಿದವರಿಗೆ ದಿನಕರ ಬಾಬು ಕೃತಜ್ಞತೆ ಸಲ್ಲಿಸಿದ್ದಾರೆ.

ನೂತನ ಆಡಳಿತ ಮಂಡಳಿ ರಚನೆಯಾಗುವ ತನಕ ಆಡಳಿತಾಧಿಕಾರಿಯವರು ಇರುತ್ತಾರೆ.

ಇದನ್ನೂ ಓದಿ :ಏ.28ರಿಂದ ಲಸಿಕೆ ನೋಂದಣಿ ಶುರು : ಕೋವಿನ್‌ ವೆಬ್‌ಸೈಟ್‌, ಆರೋಗ್ಯ ಸೇತು ಆ್ಯಪ್‌ ಮೂಲಕ ಅವಕಾಶ

Advertisement

Udayavani is now on Telegram. Click here to join our channel and stay updated with the latest news.

Next