ರಾಂಚಿಯಲ್ಲಿ 10 ವರ್ಷಗಳ ನಂತರ ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಂಡಿದ್ದಾರೆ. ಧೋನಿ ನೋಡಲು ಅಭಿಮಾನಿಗಳು ಮುಗಿ ಬಿದ್ದಿರುವ ಘಟನೆಯೂ ನಡೆದಿದೆ. ರಾಂಚಿಯ ಹೃದಯ ಭಾಗದಲ್ಲಿರುವ ನ್ಯೂಕ್ಲಿಯಸ್ ಮಾಲ್‌ನಲ್ಲಿ ಫಿಟ್ನೆಸ್ ಮತ್ತು ಕ್ರೀಡಾ ಉಡುಪು ಮಳಿಗೆ “ಸೆವೆಲ್’ ಉದ್ಘಾಟನೆಗೆ ಧೋನಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಧೋನಿ ನೋಡಿಲು ಮಾಲ್‌ನಲ್ಲಿ ಜನ ತುಂಬಿ ತುಳುಕುತ್ತಿದ್ದರು. ನಂತರ ಮಾನಾಡಿರುವ ಧೋನಿ, ತನಗೆ ಇದು ವಿಶೇಷ ದಿನ, ಸುಮಾರು 10 ವರ್ಷಗಳ ನಂತರ ರಾಂಚಿಯ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ತುಂಬಾ ಸಂತಸವಾಗುತ್ತಿದೆ ಎಂದು ತಿಳಿಸಿದ್ದಾರೆ.
Advertisement