Advertisement
ಎಎನ್ಐನೊಂದಿಗೆ ಮಾತನಾಡಿದ ಸ್ಮೃತಿ, ನನಗೆ ಸಂತೋಷವೆನೆಂದರೆ ಶ್ರೀಮತಿ ವಾದ್ರಾ ನಾನು ಅಮೇಥಿಗೆ ಬರುವುದನ್ನು ಲೆಕ್ಕಹಾಕುತ್ತಿದ್ದಾರೆ. ಅವರು ಲೆಕ್ಕ ಹಾಕುತ್ತಿದ್ದಾರೆ ಯಾಕೆಂದರೆ, ಇಲ್ಲಿನ ಸಂಸದರು 15 ವರ್ಷದಿಂದ ಕಾಣೆಯಾಗಿದ್ದು, ಅವರು ಎಲ್ಲಿದ್ದರು ಎಂದು ಹೇಳುವುದು ಅಸಾಧ್ಯವಾಗಿದೆ ಎಂದು ಲೇವಡಿ ಮಾಡಿದರು.
Advertisement
ನಾನು ಅಮೇಥಿಗೆ ಬರುವುದನ್ನು ಪ್ರಿಯಾಂಕಾ ಲೆಕ್ಕಹಾಕುತ್ತಿದ್ದಾರೆ;ಸ್ಮೃತಿ
08:32 AM Apr 30, 2019 | Vishnu Das |