Advertisement
ಅಲ್ಲಿನ ಗೃಹ ಸಚಿವ ನೌರೆದ್ದೀನ್ ಬೌತಾಯೆಬ್ ನೇತೃತ್ವದ ನಿಯೋಗ ಅ.18ರಿಂದ ನ.6ರ ತನಕ ಭಾರತ ಪ್ರವಾಸ ಕೈಗೊಂಡು ಜಾರಿಗಾಗಿ ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನೂ ಸಂಗ್ರಹಿಸಿಕೊಂಡಿದೆ. ಆಧಾರ್‌ಉಪ ಯೋಗದ ಮಾಹಿತಿಗಳನ್ನು ನಿಯೋಗ ಭಾರತೀಯ ಅಧಿಕಾರಿ ಗಳಿಂದ ಪಡೆದುಕೊಂಡಿದೆ. ಅಲ್ಲದೆ, ಈಗಾಗಲೇ ಈ ಬಗ್ಗೆ ಭಾರತದೊಂದಿಗೆ ಒಪ್ಪಂದ ಮಾಡಿಕೊಳ್ಳುವ ಬಗ್ಗೆಯೂ ಸಚಿವ ಕಿರಣ್ ರಿಜಿಜು ಜತೆ ಚರ್ಚಿಸಿದ್ದರು. Advertisement
ಮೊರೊಕ್ಕೋ ಜನರಿಗೂ ಸಿಗಲಿದೆ ಆಧಾರ್ ಕಾರ್ಡ್
06:00 AM Nov 14, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.