Advertisement
ಸ್ನಾಯು ಸೆಳೆತದಿಂದಾಗಿ ಸತತ ನಾಲ್ಕು ಪಂದ್ಯಗಳಿಂದ ದೂರ ಉಳಿದಿದ್ದ ಸೋನಿ, ಶನಿವಾರ ಮಧ್ಯಾಹ್ನ ತಂಡದ ಇತರ ಆಟಗಾರರ ಜತೆಗೆ ತರಬೇತಿ ಪಡೆದರು. ಅವರ ವಾಪಸಾತಿ ಬಗ್ಗೆ ಮಾಹಿತಿ ನೀಡಿದ ತಂಡದ ತರಬೇತುದಾರ ಶಂಕರ್ಲಾಲ್ ಚಕ್ರಬೊರ್ತಿ, “”ಸೋನಿಯವರು ಫಿಟ್ ಆಗಿದ್ದಾರೆ. ಭಾನುವಾರದ ಪಂದ್ಯದಲ್ಲಿ ಅವರು ತಂಡವನ್ನು ಸೇರ್ಪಡೆಗೊಳ್ಳಲಿದ್ದಾರೆ. ಅಂಕಪಟ್ಟಿಯಲ್ಲಿ ತುಸು ಹಿನ್ನಡೆ ಕಂಡಿರುವ ಮೋಹನ್ ಬಗಾನ್ ಮುಂದಿನ ಪಂದ್ಯದಿಂದ ಕನಿಷ್ಟ 3 ಅಂಕಗಳನ್ನಾದರೂ ಗಳಿಸುವುದು ಅತ್ಯಗತ್ಯವಾಗಿದೆ” ಎಂದು ತಿಳಿಸಿದ್ದಾರೆ. Advertisement
ಮೋಹನ್ ಬಗಾನ್ಗೆ ಸಿಗಲಿದೆ ಸೋನಿ ತಾಕತ್ತು
12:45 AM Jan 06, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.