Advertisement
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಮತ್ತು ಶಾ ಅವರ ಆಜ್ಞೆ ಇಲ್ಲದೇ ಕೇಂದ್ರ ಸರಕಾರದಲ್ಲಿ ಒಂದು ಎಲೆ ಕೂಡ ಅಲ್ಲಾಡುವುದಿಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ಬ್ಯಾಂಕ್ ಖಾತೆಗಳ ಸ್ಥಗಿತಕ್ಕೆ ಈ ನಾಯಕರೇ ಕಾರಣ ಎಂದು ಪರೋಕ್ಷವಾಗಿ ಹೇಳಿದರು.
Advertisement
Congress ಬ್ಯಾಂಕ್ ಖಾತೆ ಸ್ಥಗಿತಕ್ಕೆ ಮೋದಿ, ಶಾ ಕೈವಾಡ: ಗೆಹ್ಲೋಟ್
12:53 AM Mar 23, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.