Advertisement

ಕೈಗಡಿಯಾರಗಳಿಂದ ಮಾಡಿದ ಮಿನಿ ಸ್ಕರ್ಟ್‌, ಕಲ್ಲುಗಳಿಂದ ಬಿಕಿನಿ ಟಾಪ್ – ಉರ್ಫಿ ಹೊಸ ಅವತಾರ

04:59 PM Oct 21, 2022 | Team Udayavani |

ಬಿಗ್ ಬಾಸ್ ಒಟಿಟಿಯಲ್ಲಿ ಭಾಗವಹಿಸುವ ಮೂಲಕ ಮನೆಮಾತಾಗಿರುವ  ಉರ್ಫಿ ಜಾವೇದ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಇದರ ಜೊತೆಗೆ ಅವಳ ಬಟ್ಟೆಯ ಆಯ್ಕೆಗಳು ಚರ್ಚೆಯ ವಿಷಯವಾಗಿದೆ!

Advertisement

ಉರ್ಫಿಯ ಬಟ್ಟೆಗಳ  ಕಲೆಕ್ಷನ್  ಎಲ್ಲರಂತೆ ಅಲ್ಲ, ಅವರ ಫ್ಯಾಷನ್ ‍ಗಳು ವಿಭಿನ್ನವಾಗಿ ನಕ್ಷತ್ರಗಳಂತೆಯೂ, ಇತ್ತ  ಬ್ಲೇಡ್‌ಗಳಿಂದ ಮಾಡಲ್ಪಟ್ಟಂತೆಯೂ ವಿಚಿತ್ರವಾಗಿರುತ್ತವೆ. ಕೈಗಡಿಯಾರಗಳು, ಗಾಜು, ಕಲ್ಲುಗಳು, ಸುರಕ್ಷತಾ ಪಿನ್‌ಗಳು, ಚಿಪ್ಪುಗಳು  ಅವರ ಬಟ್ಟೆಗಳಾಗುತ್ತವೆ.

 

Advertisement

Udayavani is now on Telegram. Click here to join our channel and stay updated with the latest news.

Next