Advertisement

ಮಧ್ಯ ಪ್ರಾಚ್ಯ ಬಿಕ್ಕಟ್ಟು: ಬದಲಾದ ಅಮೆರಿಕ ನಿಲುವು

03:45 AM Feb 17, 2017 | Team Udayavani |

ವಾಷಿಂಗ್ಟನ್‌: ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ ಬಿಕ್ಕಟ್ಟಿಗೆ ಪರಿಹಾರ ಒಂದೇ ರಾಷ್ಟ್ರವಲ್ಲ, ಎರಡು ರಾಷ್ಟ್ರಗಳು ಎಂಬ ತನ್ನ ದೀರ್ಘ‌ ಕಾಲದ ನಿಲುವಿನಲ್ಲಿ ಅಮೆರಿಕ ಬದಲು ಮಾಡಿಕೊಂಡಂತಿದೆ. ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬಿಕ್ಕಟ್ಟು ಪರಿಹಾರಕ್ಕೆ ಒಂದೇ ರಾಷ್ಟ್ರ ಸಾಕು ಎಂದು ಪ್ರತಿಪಾದಿಸಿದ್ದಾರೆ. ಅಮೆರಿಕ ಪ್ರವಾಸದಲ್ಲಿರುವ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಜತೆಗಿನ ಸುದ್ದಿಗೋಷ್ಠಿಯಲ್ಲಿ ಟ್ರಂಪ್‌ ಹೊಸ ನಿಲುವನ್ನು ಪ್ರಕಟಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next