Advertisement
2020ರ ಏಪ್ರಿಲ್ 29ರಂದು ಅಮೆರಿಕದಲ್ಲಿ ಕಾಣಿಸಿಕೊಂಡ ಮಿಂಚು ಬರೋಬ್ಬರಿ 477 ಮೈಲು ಅಂದರೆ 767 ಕಿ.ಮೀನಷ್ಟು ಉದ್ದವಿತ್ತು. ಟೆಕ್ಸಾಸ್‌ನಿಂದ ಮಿಸ್ಸಿಸ್ಸಪ್ಪಿವರೆಗೆ ಮಿಂಚು ಮಿಂಚಿತ್ತು. 2018ರಲ್ಲಿ ಬ್ರೆಜಿಲ್‌ನಲ್ಲಿ ಕಾಣಿಸಿಕೊಂಡ 709ಕಿ.ಮೀ ಉದ್ದದ ಮಿಂಚು ಬರೆದಿದ್ದ ದಾಖಲೆಯನ್ನು ಈ ಮಿಂಚು ಮುರಿದು, ಈವರೆಗಿನ ಅತ್ಯಂತ ಉದ್ದದ ಮಿಂಚಾಯಿತು.
Advertisement
ಅಮೇರಿಕಾದಲ್ಲಿ ನೂತನ ದಾಖಲೆ ನಿರ್ಮಿಸಿದ ಮಿಂಚು : ಇದರ ಉದ್ದ ಎಷ್ಟು ಕಿ.ಮೀ. ಇತ್ತು ಗೊತ್ತಾ?
09:06 PM Feb 02, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.