Advertisement

108 ಆ್ಯಂಬುಲೆನ್ಸ್‌ನಲ್ಲಿ  ಹೆರಿಗೆ

12:46 PM Jun 03, 2018 | Team Udayavani |

ಬೆಳ್ತಂಗಡಿ : ಉಜಿರೆಯ 108 ಆ್ಯಂಬುಲೆನ್ಸ್‌ನಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಹೆರಿಗೆಯಾಗಿದೆ.

Advertisement

ಕಳೆಂಜ ಗ್ರಾಮದ ಪಂಚಮ ಪಾದೆ ಮನೆಯ ರಾಮಚಂದ್ರ ಗೌಡ ಅವರ ಪತ್ನಿ ತೀರ್ಥಲತಾ ಶನಿವಾರ ಮುಂಜಾನೆ 5.30ರ ಸುಮಾರಿಗೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಆ್ಯಂಬುಲೆನ್ಸ್‌ನಲ್ಲಿಯೇ ಗಂಡು ಶಿಶುವಿಗೆ ಜನ್ಮ ನೀಡಿದ್ದಾರೆ. ತಾಯಿ -ಮಗು ಆರೋಗ್ಯವಾಗಿದ್ದು, ಕೊಕ್ಕಡ ಪ್ರಾ.ಆ. ಕೇಂದ್ರಕ್ಕೆ ದಾಖಲಿಸಲಾಗಿದೆ. ಉಜಿರೆ 108 ಉಜಿರೆ ಆ್ಯಂಬುಲೆನ್ಸ್‌ ಪೈಲಟ್‌ ಶ್ರೀಧರ್‌, ಇಎಂಟಿ ಡೆನ್ನಿಸ್‌ ಸಹಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next