ಮಂಗಳೂರು: ಪತ್ನಿಯ ಜತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಸಂಶಯದಲ್ಲಿ ಮೂಲತಃ ಪಶ್ಚಿಮ ಬಂಗಾಲದವನಾಗಿದ್ದು ಕೂಳೂರಿನಲ್ಲಿ ಕೂಲಿ ಕಾರ್ಮಿಕನಾಗಿದ್ದ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ಕೂಳೂರು ರಾಯಿಕಟ್ಟೆಯಲ್ಲಿ ರವಿವಾರ ಸಂಭವಿಸಿದೆ.
Advertisement
ಬಿಕಾಸ್ ಗುನಿಯಾ(22) ಮೃತಪಟ್ಟವರು.ಆರೋಪಿ ವಾಸುದೇವ ಗುನಿಯಾ(33) ನನ್ನು ಕಾವೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಆರೋಪಿ ರಾಡ್‌ನಿಂದ ಎದೆಗೆ ಚುಚ್ಚಿ ಕೊಲೆಗೈದಿದ್ದಾನೆ ಎಂದು ತಿಳಿದುಬಂದಿದೆ.