Advertisement

ಬಿಜೆಪಿ ಉಗ್ರ ಸಂಘಟನೆ ಎಂದ ಮಮತಾ

03:50 AM Jun 22, 2018 | Team Udayavani |

ಕೋಲ್ಕತಾ: ಬಿಜೆಪಿ ಒಂದು ಉಗ್ರ ಸಂಘಟನೆ ಎಂದು ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸುತ್ತಿರುವ ಬಿಜೆಪಿ ಭಯೋತ್ಪಾದಕ ಸಂಘಟನೆಯಿದ್ದಂತೆ. ಎನ್‌ ಕೌಂಟರ್‌ ಮಾಡುವುದಾಗಿ, ಬಾಂಬ್‌ ಹಾಕುವುದಾಗಿ ಬೆದರಿಸುವುದು, ಇವಿಎಂಗಳನ್ನು ತಿರುಚುವಂಥ ಕೆಲಸವನ್ನು ಬಿಜೆಪಿ ಮಾಡುತ್ತಿದೆೆ ಎಂದೂ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next