Advertisement

ಮಹೇಶ್‌ ಬಾಬು ಖಾತೆ ಮುಟ್ಟುಗೋಲು

01:10 AM Dec 29, 2018 | Team Udayavani |

ಹೈದರಾಬಾದ್‌: 2007-08ರ ಸಾಲಿನ ಸೇವಾ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ತೆಲುಗಿನ ಖ್ಯಾತ ನಟ ಮಹೇಶ್‌ ಬಾಬು ಅವರ ಬ್ಯಾಂಕ್‌ ಖಾತೆಯನ್ನು ಸರಕು ಮತ್ತು ಸೇವಾ ತೆರಿಗೆ ವಿಭಾಗ ಮುಟ್ಟುಗೋಲು ಹಾಕಿಕೊಂಡಿದೆ. ತೆರಿಗೆ, ದಂಡ ಮತ್ತು ಬಡ್ಡಿ ಸೇರಿ ಅವರು 73.5 ಲಕ್ಷ ರೂ. ಪಾವತಿಸಬೇಕಿದೆ ಎಂದು ವಿಭಾಗ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next