Advertisement
ಕೇರಳ ಮೂಲದ ಗುಜರಾತ್ ನಿವಾಸಿಯಾಗಿರುವ ಅವರು, ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ, ನ್ಯೂ ಮಾಹೆ ಮೂಲದ ಮಹಮ್ಮದ್ ರಿಯಾಜ್ ಎಂಬುವವರ ಜೊತೆ ಪ್ರೇಮ ಸಂಬಂಧ ಇರಿಸಿಕೊಂಡಿದ್ದರು. ಆತ ತನ್ನ ವೈಯಕ್ತಿಕ ವಿಡಿಯೋಗಳನ್ನು ಚಿತ್ರೀಕರಿಸಿ, ಇಸ್ಲಾಂಗೆ ಮತಾಂತರವಾಗುವಂತೆ ಮತ್ತು ತನ್ನನ್ನು ಮದುವೆ ಆಗುವಂತೆ ಒತ್ತಡ ಹೇರತೊಡಗಿದ. ಕೊನೆಗೂ ಪೀಡಿಸಿ ಮದುವೆಯಾಗಿದ್ದ. ನಂತರ ಸೌದಿ ಅರೇಬಿಯಾಗೆ ಒತ್ತಾಯವಾಗಿ ಕರೆದೊಯ್ದಿದ್ದ. ಅಲ್ಲಿಂದ ನನ್ನನ್ನು ಐಸಿಸ್ ಪೀಡಿತ ಸಿರಿಯಾಗೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡಿದ್ದ ಎಂದು ಮಹಿಳೆ ಅರ್ಜಿಯಲ್ಲಿ ತಿಳಿಸಿದ್ದಾರೆ. ಜತೆಗೆ, ತನ್ನ ಮದುವೆಯನ್ನು ರದ್ದುಪಡಿಸುವಂತೆಯೂ ಆಕೆ ಕೋರಿದ್ದಾಳೆ. ವಿಚಾರಣೆ ನ.13ರಂದು ನಡೆಯಲಿದೆ. Advertisement
ಕೇರಳದಲ್ಲಿ ಮತ್ತೂಂದು ಲವ್ ಜಿಹಾದ್ ಪ್ರಕರಣ
06:55 AM Nov 11, 2017 | |
Advertisement
Udayavani is now on Telegram. Click here to join our channel and stay updated with the latest news.