ರುದ್ರೇಶ್ ಸ್ಪಷ್ಟಪಡಿಸಿದರು.
Advertisement
ಈ ವಿಚಾರ ರಾಜ್ಯ ನಾಯಕರ ಗಮನಕ್ಕೂ ಬಂದಿದೆ. ಅವರು ಬಿಜೆಪಿ ಸೇರೋದು ನಿಜ ಎಂದು ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ಸಿ.ಪಿ.ಯೋಗೇಶ್ವರ್ ಬಳಿಯಾಗಲಿ ಟಿಕೆಟ್ ವಿಚಾರ ಪ್ರಸ್ತಾಪಿಸಿಲ್ಲ ಎಂದರು. ನವರಾತ್ರಿ ಆರಂಭವಾದ ನಂತರ ಅನ್ಯ ಪಕ್ಷಗಳಿಂದಲೂ ಮುಖಂಡರು ಮತ್ತು ಕಾರ್ಯಕರ್ತರು ಬಿಜೆಪಿ ಸೇರಲಿದ್ದಾರೆ ಎಂದರು.