Advertisement

ಎಫ್ಐಆರ್‌ ಕಡಿಮೆಯಾಗಲಿ, ಲವ್‌ ಲೆಟರ್‌ ಜಾಸ್ತಿ ಬರಲಿ

12:01 AM Jan 02, 2022 | Team Udayavani |

ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿಯಲ್ಲಿರುವ ಬಾಲಿವುಡ್‌ ನಟಿ ಕಂಗನಾ ರಣಾವತ್‌ 2022ರ ಮೊದಲನೇ ದಿನ ದೇವರ ಮೊರೆ ಹೋಗಿದ್ದಾರೆ.

Advertisement

ಆಂಧ್ರದ ತಿರುಪತಿ ವೆಂಕಟೇಶ್ವರ ದೇಗುಲದ ಸಮೀಪದಲ್ಲಿರುವ ರಾಹು-ಕೇತು ದೇಗುಲಕ್ಕೆ ತೆರಳಿ, ಪೂಜೆ ಸಲ್ಲಿಸಿರುವ ನಟಿ ಒಂದು ವಿಶೇಷ ಕೋರಿಕೆಯನ್ನು ದೇವರ ಮುಂದೆ ಇಟ್ಟಿದ್ದಾರಂತೆ. “ಈ ವರ್ಷ ನನ್ನ ಮೇಲೆ ಪೊಲೀಸ್‌ ದೂರು ಕಡಿಮೆಯಾಗಲಿ, ಎಫ್ಐಆರ್‌ ಕಡಿಮೆಯಾಗಲಿ, ಲವ್‌ ಲೆಟರ್‌ಗಳು ಜಾಸ್ತಿ ಬರಲಿ’ ಎಂದು ಬೇಡಿಕೊಂಡಿದ್ದಾರಂತೆ.

ಈ ವಿಚಾರವನ್ನು ನಟಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next