Advertisement
ಪರ್ಕಳ ಗ್ಯಾಟ್ಸನ್ ಸರ್ಕಲ್‌ನಲ್ಲಿ ಹಾಲಿನ ಅಂಗಡಿ ನಡೆಸುವ ಮಂಜುನಾಥ್ ಅವರು ರಾತ್ರಿ 11ಕ್ಕೆ ಕೆಳ ಪರ್ಕಳದಲ್ಲಿರುವ ಮನೆಗೆ ತೆರಳುತ್ತಿರುವಾಗ ರಸ್ತೆಯಲ್ಲಿದ್ದ ಚಿರತೆಯನ್ನು ಗಮನಿಸಿದ್ದಾರೆ. ಪರ್ಕಳ ಸುತ್ತಮುತ್ತ ಬೀದಿನಾಯಿಗಳು ಚಿರತೆಗೆ ಆಹಾರವಾಗುತ್ತಿದ್ದು, ಇಲ್ಲಿನ ಸ್ಥಳೀಯರಿಗೂ ಆತಂಕ ಮೂಡಿಸಿದೆ.
Advertisement
Manipal; ಕೆಳ ಪರ್ಕಳದಲ್ಲಿ ಚಿರತೆ ಸಂಚಾರ
12:03 AM Feb 17, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.