Advertisement
ಇವರು ಬುಧವಾರ ನಡೆದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಆತಿಥೇಯ ರಾಷ್ಟ್ರದ ಲೌರೆಂಟ್ ಲೊಕೊಲಿ ಮತ್ತು ಮ್ಯಾಕ್ಸಿಮ್ ಜಾನ್‌ವೀರ್ ಅವರನ್ನು 6-4, 6-4 ಸೆಟ್‌ಗಳ ಅಂತರದಿಂದ ಸೋಲಿಸಿದರು. ಶುಕ್ರವಾರ ನಡೆಯಲಿರುವ ಸೆಮೀಸ್‌ನಲ್ಲಿ ಪೇಸ್ ಜೋಡಿ ಭಾರತದ ಪುರವ್ ರಾಜಾ- ದಿವಿಜ್ ಶರಣ್ ಅವರನ್ನು ಎದುರಿಸಲಿದ್ದಾರೆ. Advertisement
ಬೋರ್ಡೆಕ್ಸ್ ಟೆನಿಸ್: ಸೆಮೀಸ್‌ಗೇರಿದ ಪೇಸ್- ಸ್ಕಾಟ್ ಜೋಡಿ
03:45 AM May 19, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.