Advertisement
ರಾಮಮ್ಮ ಸುಬ್ಬಯ್ಯ ಅವರು ವಾಸಿಸುತ್ತಿದ್ದ ಮನೆ ಗಾಳಿ ಮಳೆಯ ರಭಸಕ್ಕೆ ಸಂಪೂರ್ಣವಾಗಿ ನೆಲ ಸಮವಾಗಿದೆ. ಸಂಬಂಧಿಕರ ಮನೆಗೆ ಹೋಗಿದ್ದ ಕಾರಣ ಮನೆಯಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. Advertisement
ಕೊಟ್ಟಿಗೆಹಾರ: ಗಾಳಿ ಮಳೆಗೆ ಕುಸಿದು ಬಿದ್ದ ಮನೆ
01:45 PM Jul 11, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.