Advertisement
ಗ್ರಾಮದ ಮುಖ್ಯ ಕೂಡು ರಸ್ತೆ ಇದಾಗಿದ್ದು, ಕುದುರೆಮುಖ ಹೆದ್ದಾರಿಯನ್ನು ಸಂಪರ್ಕಿಸುತ್ತದೆ . ಚೌಕಿಯಂಗಡಿ, ಪೂಂಜಾಜೆ, ನೂರಾಳ್‌ಬೆಟ್ಟು , ಹೊಸ್ಮಾರಿಗೆ ಸಂಪರ್ಕಿಸುವ ಹತ್ತಿರದ ಒಳದಾರಿಯೂ ಆಗಿದೆ. ಕಾರ್ಕಳ, ಮಾಳ, ಪೂಂಜಾಜೆಗೆ ನಿತ್ಯ ಬಸ್ ಸಂಪರ್ಕ ಇದ್ದರೂ ರಸ್ತೆ ಮಾತ್ರ ತೀರ ಹದಗೆಟ್ಟ ಸ್ಥಿತಿಯಲ್ಲೇ ಇದೆ.
Related Articles
ಈ ಬಗ್ಗೆ ಮನವಿಯನ್ನು ಕಳಿಸಿದ್ದು ಶೀಘ್ರವಾಗಿ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಸಂಚಾರಕ್ಕೆ ಆನುಕೂಲ ಮಾಡಿಕೊಡಲಾಗುವುದು.
– ಉದಯ್ ಎಸ್. ಕೋಟ್ಯಾನ್, ಜಿಲ್ಲಾ ಪಂಚಾಯತ್ ಸದಸ್ಯರು
Advertisement
ಸ್ಪಂದನೆ ಇಲ್ಲಸತತ 3 ವರ್ಷಗಳಿಂದ ಈ ರಸ್ತೆಯ ದುರಸ್ತಿಗಾಗಿ ಹೋರಾಡುತ್ತಾ ಬಂದಿದ್ದು ಇದುವರೆಗೂ ಯಾವುದೆ ಸ್ಪಂದನೆ ಸಿಕ್ಕಿಲ್ಲ. ಅಲ್ಲದೆ ಈಗಾಗಲೆ ಅರ್ಧ ಆಗಿರುವ ಕಾಮಗಾರಿಯು ಕಿತ್ತು ಹೋಗಿದೆ.
– ಕಿರಣ್ ಹೆಗ್ಡೆ, ಸ್ಥಳೀಯರು ಮಾಳ – ಪ್ರಶಾಂತ್ ಮುಡಾರು