Advertisement

ಕೊಪ್ಪಳ: ಕಾಣೆಯಾಗಿದ್ದ 7 ವರ್ಷದ ಬಾಲಕಿ ಶವವಾಗಿ ಪತ್ತೆ

10:00 PM Apr 21, 2024 | Team Udayavani |

ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಕಾಣೆಯಾಗಿದ್ದ ಬಾಲಕಿ ಭಾನುವಾರ ಶವವಾಗಿ ಪತ್ತೆಯಾಗಿದ್ದಾಳೆ.

Advertisement

ಅನುಶ್ರೀ ಮಡಿವಾಳರ್ (7) ಮೃತ ಬಾಲಕಿಯಾಗಿದ್ದು, ಏ.19 ರಂದು ಮಧ್ಯಾಹ್ನ ಆಟ ಆಡಲು ಹೋಗಿದ್ದ ಬಳಿಕ ಕಾಣೆಯಾಗಿದ್ದಳು.ಮನೆಯ ಹತ್ತಿರದ ಪಾಳು ಮನೆಯಲ್ಲಿ ಅನುಶ್ರೀ ಶವ ಪತ್ತೆಯಾಗಿದ್ದು, ಕೊಲೆ ಮಾಡಿ ಚೀಲದಲ್ಲಿ ಶವ ಹಾಕಿರುವ ಅನುಮಾನ ವ್ಯಕ್ತವಾಗಿದೆ. ಕೊಪ್ಪಳ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next