Advertisement

KL Rahul; ಲಕ್ನೋ ನಾಯಕತ್ವ ತೊರೆದ ರಾಹುಲ್‌?

11:09 PM Aug 27, 2024 | Team Udayavani |

ಲಕ್ನೋ: ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ನಾಯಕತ್ವದಿಂದ ಕೆ.ಎಲ್‌. ರಾಹುಲ್‌ ಕೆಳಕ್ಕಿಳಿಯಲು ನಿರ್ಧರಿಸಿದ್ದಾರೆ ಎಂದು ಮೂಲ ಗಳು ಹೇಳಿವೆ.

Advertisement

ನಾಯಕತ್ವದ ಒತ್ತಡ ರಾಹುಲ್‌ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಕೇವಲ ಆಟಗಾರನಾಗಿ ಮುಂದುವರಿಯುತ್ತಾರೆ. ನಾಯಕ ಸ್ಥಾನಕ್ಕೆ ಕೃಣಾಲ್‌ ಪಾಂಡ್ಯ, ನಿಕೋಲಸ್‌ ಪೂರಣ್‌ ಪೈಪೋಟಿಯಲ್ಲಿದ್ದಾರೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next