Advertisement
ಈಗಾಗಲೇ ಕಥೆ ಹಾಗೂ ಪಾತ್ರ ಕೇಳಿ ಖುಷಿಯಿಂದ ಒಪ್ಪಿಕೊಂಡಿರುವ ಕಿಶೋರ್‌ಗೆ ಇಲ್ಲಿ ಹೊಸ ಬಗೆಯ ಪಾತ್ರ ಸಿಕ್ಕಿದೆಯಂತೆ. ರಗಡ್ ಆಗಿರುವ ಪಾತ್ರದ ಮೂಲಕ ಮತ್ತೂಮ್ಮೆ ಮಿಂಚಲಿದ್ದಾರೆ. ಈ ಚಿತ್ರದ ಮತ್ತೂಂದು ವಿಶೇಷವೆಂದರೆ “ನಾಥೂರಾಮ್’ ಮೂಲಕ ರಿಷಭ್ ಶೆಟ್ಟಿ ಹಾಗೂ ಕಿಶೋರ್ ಮತ್ತೆ ಒಂದೇ ಚಿತ್ರದಲ್ಲಿ ನಟಿಸಿದಂತಾಗುತ್ತದೆ. ಈ ಹಿಂದೆ “ಉಳಿದವರು ಕಂಡಂತೆ’ ಚಿತ್ರದಲ್ಲಿ ಇವರು ನಟಿಸಿದ್ದರು.
Advertisement
ನಾಥೂರಾಮ್ ಜೊತೆ ಕಿಶೋರ್
11:28 AM Sep 11, 2018 | |
Advertisement
Udayavani is now on Telegram. Click here to join our channel and stay updated with the latest news.