Advertisement
ಅದು ತಮಿಳು ಹಾಗೂ ತೆಲುಗು ಚಿತ್ರದ ವಿತರಣೆಯ ಕುರಿತಾಗಿ. ಚಿತ್ರರಂಗದ ಮೂಲಗಳ ಪ್ರಕಾರ ಕೆಜಿಎಫ್ 2 ಚಿತ್ರದ ತಮಿಳು ತೆಲುಗು ವಿತರಣೆಯ ಹಕ್ಕು ಬರೋಬರಿ 60 ಕೋಟಿಗೆ ಮಾರಾಟವಾಗಿದೆ ಎನ್ನಲಾಗಿದೆ. ಈ ಮೂಲಕ ಕನ್ನಡ ಚಿತ್ರರಂಗದಿಂದ ನಿರ್ಮಾಣವಾದ ಚಿತ್ರವೊಂದು ದೊಡ್ಡ ಮೊತ್ತಕ್ಕೆ ಮಾರಾಟವಾದಂತಾಗಿದೆ.
Advertisement
ಸ್ಯಾಂಡಲ್ ವುಡ್ ನಲ್ಲಿ ಹೊಸ ದಾಖಲೆ ಬರೆದ ಕೆಜಿಎಫ್ 2
10:48 AM Feb 22, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.