Advertisement
ಈ ವೇಳೆ ತೀವ್ರ ಕುಪಿತಗೊಂಡ ಧರ್ಮವೀರ್ ಸುಂದರಿಯ ತಲೆಯನ್ನೇ ಕತ್ತಿಯಿಂದ ಕತ್ತರಿಸಿ ಹಾಕಿದ್ದಾನೆ. ಆಕೆಯ ಕಿರುಚಾಟ ಕೇಳಿ ಗ್ರಾಮಸ್ಥರು ಧಾವಿಸುವ ವೇಳೆಗಾಗಲೇ ಸುಂದರಿ ಮೃತಪಟ್ಟಿದ್ದು, ತತ್‌ಕ್ಷಣವೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು ಎಂದು ಪೊಲೀಸರು ತಿಳಿಸಿದ್ದಾರೆ. Advertisement
Crime: ಚಹಾ ಮಾಡಲು ತಡ ಮಾಡಿದ್ದಕ್ಕೆ ಪತ್ನಿಯ ತಲೆಯನ್ನೇ ಕತ್ತರಿಸಿದ ಕೀಚಕ!
12:33 AM Dec 21, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.