Advertisement
ಶ್ರೀಲಂಕಾ 47.4 ಓವರ್‌ಗಳಲ್ಲಿ 9 ವಿಕೆಟಿಗೆ 220 ರನ್ ಗಳಿಸಿದ ವೇಳೆ ಮಳೆ ಬಂದುದರಿಂದ ಇನ್ನಿಂಗ್ಸ್ ಮುಂದುವರಿಯಲಿಲ್ಲ. ಆಸ್ಟ್ರೇಲಿಯಕ್ಕೆ 43 ಓವರ್‌ಗಳಲ್ಲಿ 216 ರನ್ ತೆಗೆಯುವ ಗುರಿ ನಿಗದಿಪಡಿಸಲಾಯಿತು. ಲಂಕಾ ದಾಳಿಗೆ ತತ್ತರಿಸಿದ ಕಾಂಗರೂ ಪಡೆ 37.1 ಓವರ್‌ಗಳಲ್ಲಿ 189ಕ್ಕೆ ಕುಸಿಯಿತು.
Related Articles
Advertisement
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ-47.4 ಓವರ್‌ಗಳಲ್ಲಿ 9 ವಿಕೆಟಿಗೆ 220 (ಮೆಂಡಿಸ್ 36, ಡಿ ಸಿಲ್ವ 34, ಶಣಕ 34, ಕಮಿನ್ಸ್ 35ಕ್ಕೆ 4, ಮಾಕ್ಸ್‌ವೆಲ್ 35ಕ್ಕೆ 2, ಕನೆಮನ್ 35ಕ್ಕೆ 2). ಆಸ್ಟ್ರೇಲಿಯ-37.1 ಓವರ್‌ಗಳಲ್ಲಿ 189 (ವಾರ್ನರ್ 37, ಮ್ಯಾಕ್ಸ್‌ವೆಲ್ 30, ಸ್ಮಿತ್ 28, ಹೆಡ್ 23, ಕರುಣಾರತ್ನೆ 47ಕ್ಕೆ 3, ಚಮೀರ 19ಕ್ಕೆ 2, ಡಿ ಸಿಲ್ವ 26ಕ್ಕೆ 2, ವೆಲ್ಲಲಗೆ 25ಕ್ಕೆ 2).
ಪಂದ್ಯಶ್ರೇಷ್ಠ: ಚಮಿಕಾ ಕರುಣಾರತ್ನೆ.