ಕನಕಪುರ: ಶಾಲೆಯ ಮೆಟ್ಟಿಲನ್ನೇ ಹತ್ತದನಾಲ್ಕು ವರ್ಷದ ಪುಟ್ಟ ಫೋರಿ ಕರ್ನಾಟಕಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿಗುರುತಿಸಿಕೊಂಡಿದ್ದಾಳೆ.ತಾಲೂಕಿನ ಮರಳವಾಡಿ ಹೋಬಳಿಮಲ್ಲಿಗೆ ಮೆಟ್ಟಿಲು ಗ್ರಾಮದ ಮಹದೇವ ಮತ್ತು ಮಮತಾ ದಂಪತಿ ಪುತ್ರಿ ಧ್ವನಿಎಂ.ಗೌಡ ಸಾಧನೆ ಗೈದ ಬಾಲಕಿ.
ಇದುವರೆಗೂ ಅಂಗನವಾಡಿ ಮುಖವನ್ನೇಕಂಡಿಲ್ಲವಾದರೂ ರಾಷ್ಟ್ರೀಯ ಚಿಹ್ನೆಗಳು,ರಾಜಕೀಯವೃತ್ತಿಹಾಗೂಅವರ ಕಾರ್ಯವೈಖರಿ. ದಿನಗಳ ಹೆಸರು, ಪ್ರಾಣಿಗಳಹೆಸರು, ಜ್ಞಾನಪೀಠ ವಿಜೇತ ವ್ಯಕ್ತಿಗಳಹೆಸರು, ಕ್ರೀಡಾಪಟುಗಳ ಹೆಸರುಸೇರಿದಂತೆ ನೃತ್ಯ, ಹಾಡುಗಾರಿಕೆ,ನಟನೆಮಾಡುವುದನ್ನು ಕರಗತ ಮಾಡಿಕೊಂಡುಕರ್ನಾಟಕ ಅಚೀವರ್ಸ್ ಬುಕ್ ಆಫ್ರೆಕಾರ್ಡ್ಸ್ ದಾಖಲೆ ಪುಟದಲ್ಲಿ ಹೆಸರುಗಿಟ್ಟಿಸಿಕೊಂಡಿದ್ದಾಳೆ.
ಮಗುವಿನಕಲಿಕಾ ಸಮರ್ಥ್ಯಕ್ಕೆ ಮೆಚ್ಚುಗೆ:ತಾಯಿ ಮಮತಾ ದಿನ ಪತ್ರಿಕೆಯಲ್ಲಿಮಗುವೊಂದುಸಾಧನೆ ಮಾಡಿರುವುದನ್ನುಕಂಡು ಪ್ರೇರೇಪಣೆಗೊಂಡು ನಮ್ಮಮಗುವೂ ಇದೇ ರೀತಿ ಸಾಧನೆಮಾಡಬೇಕು ಎಂಬ ಆಸೆಚಿಗುರೊಡೆದಿತ್ತು. ತಮ್ಮ ಮಗಳು ಧ್ವನಿಎಂ.ಗೌಡ 2 ವರ್ಷದ ಮಗುವಾಗಿದ್ದಾಗಲೇ ತಾಯಿ ಹೇಳಿಕೊಡುತ್ತಿದ್ದ ಪ್ರಾಣಿಗಳಹೆಸರು, ಹಣ್ಣು, 1ರಿಂದ 10ವರೆಗಿನಅಂಕಿಗಳು, ಕನ್ನಡ ಹಾಗೂ ಆಂಗ್ಲ ವರ್ಣಮಾಲೆ, ತರಕಾರಿಗಳ ಹೆಸರನ್ನುನೆನಪಿಟ್ಟುಕೊಂಡು ಹೇಳಲಾರಂಭಿಸಿದ್ದಳು.ಕಳೆದ ವರ್ಷ ಮಗುವನ್ನು ಎಲ್‌ಕೆಜಿಗೆದಾಖಲು ಮಾಡಬೇಕು ಎಂದುಕೊಂಡಿದ್ದರು. ಆದರೆ, ಕೋವಿಡ್‌ನಿಂದಬಾಲಕಿ ಮನೆಯÇà ಇೆÉ ದ್ದಳು.
ಕೊರೊನಾಸಂದರ್ಭವನ್ನೇ ಸರಿಯಾಗಿ ಬಳಸಿಕೊಂಡತಾಯಿ ಮಮತಾ, ಬಾಲಕಿ ಶ್ರದೆ œಯಿಂದಹೇಳುವುದನ್ನು ವಿಡಿಯೋ ಮಾಡಿಕರ್ನಾಟಕ ಅಚೀವರ್ಸ್ ಬುಕ್ ಆಫ್ರೆಕಾರ್ಡ್ಸ್ ಸಂಸ್ಥೆಗೆ ಕಳುಹಿಸಿ ಕೊಟ್ಟಿದ್ದರು.ಬಳಿಕ ಸಂಸ್ಥೆಯ ಅಧಿಕಾರಿಗಳು ಆನ್‌ಲೈನ್‌ನಲ್ಲಿ ಪರೀಕ್ಷೆ ನಡೆಸಿ ಮಗುವಿನಕಲಿಕಾ ಸಮರ್ಥ್ಯಕ್ಕೆ ಮೆಚ್ಚುಗೆವ್ಯಕ್ತಪಡಿಸಿದ್ದಾರೆ. ಅಲ್ಲದೇ, ಸಂಸ್ಥೆಯಿಂದಒಂದು ಬ್ಯಾಡ್ಜ್, ಒಂದು ಶೀಲ್ಡ್,ಗುರುತಿನ ಚೀಟಿಯನ್ನು ಅಂಚೆ ಮೂಲಕಕಳುಹಿಸಿಕೊಟ್ಟಿದ್ದಾರೆ.
ಮಗುವಿಗೆ ಡಿ.ಕೆ.ಶಿ ಅಭಿನಂದನೆ:ಬಾಲ್ಯದಲ್ಲೇ ಸಾಧನೆ ಮಾಡಿರುವ ಪುಟ್ಟಪೋರಿಗೆ ಸಚಿವ ಡಿ.ಕೆ.ಶಿವಕುಮಾರ್ ಅಭಿನಂದನೆ ಸಲ್ಲಿಸಿ, ಮಗುವಿಗೆ ಉ®ತ °ಶಿಕಣ ಕ Ò ೊಡಿಸಿ ಇನ್ನು ಹೆಚ್ಚಿನ ಸಾಧನೆಮಾಡಲಿ ಎಂದು