ಮಕ್ಕಳ ಅಂತಾರಾಷ್ಟ್ರೀಯ ಫ್ಯಾಷನ್ ಬ್ರ್ಯಾಂಡ್‌ಗಳನ್ನು ಪರಿಚಯಿಸುವ “ಜೂನಿಯರ್ ಫ್ಯಾಷನ್ ವೀಕ್’ಗೆ ಬೆಂಗಳೂರು ಸಜ್ಜಾಗಿದೆ. ನಾಲ್ಕರಿಂದ ಹದಿನಾಲ್ಕು ವರ್ಷದ ಪುಟಾಣಿಗಳು ಗತ್ತಿನಲ್ಲಿ ರ್‍ಯಾಂಪ್ ವಾಕ್ ಮಾಡುತ್ತಾ, ಹೊಸ ಬ್ರ್ಯಾಂಡ್‌ಗಳ ಪರಿಚಯ ಮಾಡಲಿದ್ದಾರೆ. 2018ರ “ಸ್ಪ್ರಿಂಗ್ ಸಮ್ಮರ್ ಕಲೆಕ್ಷನ್’ನ ಫಸ್ಟ್ ಲುಕ್ ಅನ್ನು ಇಲ್ಲಿ ನೋಡಬಹುದು.
Advertisement
ಎಲ್ಲಿ?: ಶೆರಾಟನ್ ಗ್ರ್ಯಾಂಡ್, ಎ ಬ್ಲಾಕ್, 26/1, ಡಾ.ರಾಜಕುಮಾರ್ ರಸ್ತೆ, ರಾಜಾಜಿನಗರ
ಯಾವಾಗ?: ಜೂ. 17, ಭಾನುವಾರ ಬೆ.11.30