Advertisement

ಸನ್ಯಾಸಿಗೆ ಜೆಡಿಎಸ್‌ ಟಿಕೆಟ್‌

11:49 AM Mar 24, 2019 | Team Udayavani |

ಇಟಾನಗರ: ಕಳೆದ 20 ವರ್ಷಗಳಿಂದ ಯಾವುದೇ ಪ್ರತಿಸ್ಪರ್ಧಿಯಿಲ್ಲದೆ ನಿರಾಯಾಸವಾಗಿ ಚುನಾವಣೆ ನಡೆಯುತ್ತಿದ್ದ ಅರುಣಾಚಲ ಪ್ರದೇಶದ ತವಾಂಗ್‌ ಜಿಲ್ಲೆಯ ಮುಕ್ತೋ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಬೌದ್ಧ ಸನ್ಯಾಸಿಯಾದ ಲಾಮಾ ಲಾಬ್ಸಂಗ್‌ ಗ್ಯಾಟ್ಸೊ ಎಂಬುವರನ್ನು ಕಣಕ್ಕಿಳಿಸಲಾಗಿದೆ.

Advertisement

ಹಾಲಿ ಮುಖ್ಯಮಂತ್ರಿ ಪೆಮಾ ಖಂಡು ಅವರು ಪ್ರತಿನಿಧಿಸುತ್ತಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಥುಪ್ಟೆನ್‌ ಕುನೆನ್‌ ಎಂಬುವರನ್ನು ಸ್ಪರ್ಧೆಗಳಿಸಿದೆ. ಅರುಣಾಚಲ ಪ್ರದೇಶ ವಿಧಾನಸಭೆಯ 60 ಕ್ಷೇತ್ರಗಳಿಗೆ ಹಾಗೂ ಎರಡು ಲೋಕಸಭಾ ಕ್ಷೇತ್ರಗಳಿಗೆ ಏ. 11ರಂದು ಮತದಾನ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next