Advertisement

ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್‌ ಬಂದ್‌

11:24 PM Jan 04, 2025 | Team Udayavani |

ಮಂಗಳೂರು: ನಿರ್ವಹಣ ಕಾರ್ಯಗಳಿಗಾಗಿ ಜೋಕಟ್ಟೆ ಬಳಿಯ ಲೆವೆಲ್‌ ಕ್ರಾಸಿಂಗ್‌ ಅನ್ನು ಜ.6ರ ಬೆಳಗ್ಗೆ 9ರಿಂದ 9ರ ಸಂಜೆ 6ರ ವರೆಗೆ ಮುಚ್ಚಲಾಗುವುದು. ಜನರು ಕೂಳೂರು-ಜೋಕಟ್ಟೆ ರಸ್ತೆ, ಕೈಗಾರಿಕೆ ಪ್ರದೇಶ, ಬೈಕಂ ಪಾಡಿ-ಎಂಎಸ್‌ಇಝಡ್‌ಎಲ್‌ ಕಾರಿಡಾರ್‌ ರಸ್ತೆ ಹಾಗೂ ಮರವೂರು ಬಜ್ಪೆ ಏರ್‌ಪೋರ್ಟ್‌ ರೋಡ್‌, ಪೋರ್ಕೋಡಿ ರಸ್ತೆ- ಜೋಕಟ್ಟೆ ರಸ್ತೆಗಳನ್ನು ಬಳಸಬಹುದೆಂದು ಪ್ರಕಟನೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next