Advertisement

ಜಪಾನ್‌ಗೆ ಜಾಕ್‌ಪಾಟ್‌; ಜರ್ಮನಿ ಔಟ್‌: ಗೆದ್ದು ಹೊರಬಿದ್ದ ಜರ್ಮನಿ; ಸೋತರೂ ಮುನ್ನಡೆದ ಸ್ಪೇನ್‌!

12:23 AM Dec 03, 2022 | Team Udayavani |

ದೋಹಾ: ಫಿಫಾ ವಿಶ್ವಕಪ್‌ ಪಂದ್ಯಾವಳಿಯ “ಇ’ ವಿಭಾಗದ ರೋಚಕ ಸೆಣಸಾಟದಲ್ಲಿ ಅಚ್ಚರಿಯ ಫ‌ಲಿತಾಂಶ ದಾಖಲಾಗಿದೆ. 4 ಬಾರಿಯ ಚಾಂಪಿಯನ್‌ ಜರ್ಮನಿ ತಂಡ ಕೋಸ್ಟರೀಕ ವಿರುದ್ಧ ಗೆದ್ದೂ ಕೂಟದಿಂದ ಹೊರಬಿದ್ದಿದೆ. ಇನ್ನೊಂದೆಡೆ ಜಪಾನ್‌ ವಿರುದ್ಧ 1-2 ಅಂತರದ ಸೋಲನುಭವಿಸಿಯೂ ಸ್ಪೇನ್‌ ನಾಕೌಟ್‌ಗೆ ಲಗ್ಗೆ ಹಾಕಿದೆ.

Advertisement

ಜಪಾನ್‌ “ಇ’ ವಿಭಾಗದ ಅಗ್ರಸ್ಥಾನದ ಗೌರವ ಸಂಪಾದಿಸಿತು (6 ಅಂಕ). ಸ್ಪೇನ್‌ ಮತ್ತು ಜರ್ಮನಿ ತಲಾ 4 ಅಂಕ ಗಳಿಸಿದವು. ಆದರೆ ಗೋಲು ವ್ಯತ್ಯಾಸದಲ್ಲಿ ಮುಂದಿದ್ದ ಸ್ಪೇನ್‌ ನಾಕೌಟ್‌ ಟಿಕೆಟ್‌ ಪಡೆಯಿತು. ಜರ್ಮನಿ ತೃತೀಯ ಸ್ಥಾನಿಯಾಯಿತು. ಕೋಸ್ಟರಿಕ 3 ಅಂಕಗಳೊಂದಿಗೆ ಅಂತಿಮ ಸ್ಥಾನಕ್ಕೆ ಕುಸಿಯಿತು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next