Advertisement
“ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ ವರ್ಸಸ್ ಸಂತೋಷ್ ಗುಪ್ತಾ ಪ್ರಕರಣ ಸಂಬಂಧ 2016ರಲ್ಲಿ ನ್ಯಾ.ಕುರಿಯನ್ ಜೋಸೆಫ್ ಮತ್ತು ನ್ಯಾ. ನಾರಿಮನ್ ಅವರಿದ್ದ ಸುಪ್ರೀಂ ಕೋರ್ಟ್ ನ್ಯಾಯಪೀಠವು ನೀಡಿರುವ ತೀರ್ಪು ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಒಂದು ವಿಚಾರವನ್ನಂತೂ ಇತ್ಯರ್ಥಪ ಡಿಸಿದೆ. ಜಮ್ಮು-ಕಾಶ್ಮೀರವು ಯಾವಾಗ ವಿಲೀನ ಪತ್ರ(ಇನ್‌ಸ್ಟ್ರೆ ಮೆಂಟ್ ಆಫ್ ಆಕ್ಸೆಷನ್)ಕ್ಕೆ ಸಹಿ ಹಾಕಿ ಭಾರತದೊಂದಿಗೆ ಸೇರ್ಪಡೆ ಯಾಯಿತೋ, ಅಂದಿನಿಂದಲೇ ಆ ರಾಜ್ಯವು ಸಾರ್ವ ಭೌಮತೆಯ ಅಂಶವನ್ನು ಕಳೆದುಕೊಂಡಿತು ಎಂದು ಕೋರ್ಟ್ ಹೇಳಿದೆ. ಈಗ ಕೇಂದ್ರ ಸರ್ಕಾರವು ವಿಧಾನಸಭೆ ವಿಸರ್ಜಿಸಿರುವಾಗಲೇ ಗವರ್ನರ್‌ರ ಒಪ್ಪಿಗೆ ಪಡೆಯುವ ಮೂಲಕ ಕಾನೂನಾತ್ಮಕ ವಾಗಿ ಎಲ್ಲ ರೀತಿಯಲ್ಲೂ ಬೇಲಿ ಹಾಕಿಕೊಂಡಿದೆ’ ಎನ್ನುತ್ತಾರೆ ಲೂಥ್ರಾ. Advertisement
ಸುಪ್ರೀಂನಲ್ಲಿ ಪ್ರಶ್ನಿಸುವುದು ಕಷ್ಟ
11:47 PM Aug 06, 2019 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.